ಮಂಗಳವಾರ, 21-6-1961

ಬುಧವಾರ, ಜೂಲೈ 17, 2019
27 °C

ಮಂಗಳವಾರ, 21-6-1961

Published:
Updated:

ಕಾಂಗ್ರೆಸ್ ಆಡಳಿತದ ದೌರ್ಬಲ್ಯಗಳ ನಿವಾರಣೆ

ಮದ್ರಾಸು, ಜೂನ್ 20
- ಮುಂಬರುವ ಸಾರ್ವತ್ರಿಕ ಚುನಾವಣೆಯು ಈ ದೇಶದ ಜನರಿಗೆ ಇತರ ಅವಕಾಶಗಳ ಜೊತೆಗೆ `ಅತ್ಯಗತ್ಯವಾಗಿದ್ದ ವಿರಾಮದ ಅವಕಾಶವನ್ನೂ, ಚುನಾವಣೆಗಳಲ್ಲಿ ಅಲ್ಪ ಬಹುಮತದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಅದರ ಮೇಲೆ ಈ ತನಕ ಹೊಂದಿದ್ದ ಬಿಗಿಮುಷ್ಟಿಯನ್ನು ಸಧ್ಯವಾದಾಗಲ್ಲೆಲ್ಲ ಭಿನ್ನಗೊಳಿಸುವ ಅವಕಾಶ~ ಒದಗಿಸಿದೆ ಎಂಬುದಾಗಿ ಪಿಎಸ್‌ಪಿ  ಚುನಾವಣೆಯನ್ನು ಸ್ವಾಗತಿಸಿದೆ.ನೆಹರೂರೊಡನೆ ಪಟ್ನಾಯಕ್‌ರ ಭೇಟಿ

ನವದೆಹಲಿ, ಜೂನ್ 20
- ಒರಿಸ್ಸಾದ ಮುಖ್ಯಮಂತ್ರಿಯಾಗಲಿರುವ ಶ್ರೀ ವಿಜಯಾನಂದ ಪಟ್ನಾಯಕ್ ಅವರು ಜೂನ್ 23 ರಂದು ಪ್ರಮಾಣದ ವಚನ ಸ್ವೀಕರಿಸಲಿರುವ ಒರಿಸ್ಸಾದ ನೂತನ ಮಂತ್ರಿಮಂಡಲವು ಕೈಗೊಳ್ಳಲಿರುವ ಕಾರ್ಯಕ್ರಮ ಕುರಿತು ಪ್ರಧಾನಿ ನೆಹರೂರೊಡನೆ ಇಂದು ಚರ್ಚೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry