ಮಂಗಳವಾರ, 25-1-1961

7

ಮಂಗಳವಾರ, 25-1-1961

Published:
Updated:

ಅಧಿಕಾರದಿಂದ ನೆಹರೂ ನಿವೃತ್ತಿ ಇಲ್ಲ

ನವದೆಹಲಿ,
ಜ. 24 - ‘ಈಗಲೇ ಅಥವಾ ಈ ಸದ್ಯದಲ್ಲಿಯೇ ಅಧಿಕಾರದಿಂದ ನಿವೃತ್ತಿ ಹೊಂದುವ ಆಲೋಚನೆ ನನ್ನ ಮನಸ್ಸಿನಲ್ಲಿಲ್ಲ’ ಎಂದು ಪ್ರಧಾನ ಮಂತ್ರಿ ನೆಹರೂ ಇಂದು ಇಲ್ಲಿ ಪ್ರಕಟವಾದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.



ಕಾಂಗೋಗೆ ಭಾರತವು ಸೇನೆ ಕಳುಹಿಸದು

ನವದೆಹಲಿ, ಜ. 24 - ಕಾಂಗೋವಿಗೆ ಕದನ ಸೇನಾ ದಳಗಳನ್ನು ಕಳುಹಿಸಬೇಕೆಂದು ಭಾರತವನ್ನು ವಿಶ್ವರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿ ದಾಗ್ ಹ್ಯಾಮರ್ ಷೀಲ್ಡರು ಕೋರಿರುವರೆಂದು ತಿಳಿದು ಬಂದಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry