ಶನಿವಾರ, ಜೂನ್ 19, 2021
27 °C

ಮಂಗಳವಾರ, 27-3-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರಕ್ಕೆ ಶ್ರೀ ಸಂಜೀವರೆಡ್ಡಿ

ನವದೆಹಲಿ, ಮಾ. 26 - ಮೈಸೂರು ರಾಜ್ಯದಲ್ಲಿ ವಿಶಾಲಾಧಾರದ ಸಂಘಟಿತ ಮಂತ್ರಿಮಂಡಲ ರಚನೆಗೆ ನೆರವಾಗಲೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎನ್. ಸಂಜೀವರೆಡ್ಡಿಯವರು ಹೈದರಾಬಾದಿನಿಂದ ಬೆಂಗಳೂರಿಗೆ ಶೀಘ್ರವೇ ತೆರಳುವರು.

ಸೂಚಕರ ಗೈರು ಹಾಜರಿಬೆಂಗಳೂರು, ಮಾ. 26 - ಗೊತ್ತಾಗಿದ್ದ ಕಾರ್ಯಕ್ರಮದಂತೆ ಉಪಾಧ್ಯಕ್ಷ ಚುನಾವಣೆ ನಡೆಯಬೇಕಾಗಿದ್ದ ವಿಧಾನ ಸಭೆಯಲ್ಲಿ ಇಂದು ಕಾಂಗ್ರೆಸ್ ಸ್ಪರ್ಧಿ ಶ್ರೀ ಎ. ಆರ್. ಪಂಚಗಾವಿ ಅವರ ಹೆಸರನ್ನು ಸೂಚಿಸಬೇಕಾಗಿದ್ದ ಕಾಂಗ್ರೆಸ್ ಪಕ್ಷದ ಸಚೇತಕರು ಹಾಜರಿಲ್ಲದಿದ್ದ ಕಾರಣ ಸೂಚನೆ ಮಂಡಿತವಾಗಲಿಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.