ಮಂಗಳವಾರ, 4-10-1961

7

ಮಂಗಳವಾರ, 4-10-1961

Published:
Updated:

`ಅಂತರಂಗ ಭಾಷೆ~

ಮಧುರೆ, ಅ. 3
- `ಭಾರತದಲ್ಲಿ ಹದಿನಾಲ್ಕು ಭಾಷೆಗಳು ರಾಷ್ಟ್ರೀಯ ಭಾಷೆಯಾಗಿರುವಾಗ, ಜನರು ಮತ್ತೊಂದು ಭಾಷೆಯನ್ನು ಕಲಿಯಬೇಕು. ಅದು ಅಂತರಂಗದ ಭಾಷೆ ಎಂದು

ಪ್ರಧಾನ ಮಂತ್ರಿ ನೆಹರೂ ಇಂದು ಒತ್ತಿ ಹೇಳಿದರು. ಮಧುರೆ ನೌಕರರು ತಮಗೆ ನೀಡಿದ ಸ್ವಾಗತ ಸಮಾರಂಭದಲ್ಲಿ ಮಾತನಾಡುತ್ತಿದ್ದರು.ಸಕ್ಕರೆ ಉತ್ಪಾದನೆ ಮೇಲೆ ಸರ್ಕಾರದ ನೀತಿ ನಿರ್ಧಾರ

ನವದೆಹಲಿ, ಅ. 3
- ವರ್ಷವಧಿಯಲ್ಲಿ ರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಉತ್ಪಾದಿಸುವ ಸಕ್ಕರೆ ಪ್ರಮಾಣದ ಮೇಲೆ ಕಾಲ ಕಾಲಕ್ಕೆ ಮಿತಿಯನ್ನು ವಿಧಿಸುವ ಅಧಿಕಾರವನ್ನು ಸರ್ಕಾರಕ್ಕೆ ನೀಡುವ ವಿಶೇಷಾಜ್ಞೆಯನ್ನು  ಕೇಂದ್ರ ಹೊರಡಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry