ಮಂಗಳವಾರ, 7-2-1962

7

ಮಂಗಳವಾರ, 7-2-1962

Published:
Updated:

ಮಂಗಳವಾರ, 7-2-1962

ಯುದ್ಧಕಾಲದಲ್ಲಿ ಸೈನ್ಯ ತ್ಯಜಿಸಿದ ಯೋಧರಂತೆ

ಬೆಂಗಳೂರು, ಫೆ. 6
-`ಕಾಂಗ್ರೆಸ್ ಟಿಕೆಟ್ ದೊರೆಯಲಿಲ್ಲವೆಂದು ಕಾಂಗ್ರೆಸ್ ವಿರುದ್ಧ ಸ್ಪರ್ಧಿಸುವವರು ದಳಪತಿಯನ್ನಾಗಿ ಮಾಡಿಲ್ಲವೆಂದು ಯುದ್ಧ ಸಮಯದಲ್ಲಿ ಸೈನ್ಯ ತ್ಯಜಿಸುವ ಸೈನಿಕರಂತೆ~ ಎಂದು ನೆಹರೂ ಇಲ್ಲಿ ಸ್ವತಂತ್ರ ಕಾಂಗ್ರೆಸ್ಸಿಗರನ್ನು ಖಂಡಿಸಿದರು.ನಗರದಲ್ಲಿ ಮಧ್ಯಮ ವರ್ಗದವರಿಗೆ ವಸತಿಗಳು

ಬೆಂಗಳೂರು, ಫೆ. 6 - ರಾಜ್ಯದ ಹೌಸಿಂಗ್ ಬೋರ್ಡಿನವರು ಬೆಂಗಳೂರಿನ ರಾಜಾಜಿ ನಗರದಲ್ಲಿ ಮಧ್ಯಮ ಪ್ರಮಾಣದ ಆದಾಯವುಳ್ಳವರಿಗಾಗಿ ಕಟ್ಟಿಸಿರುವ 30 ಮನೆಗಳು ವಾಸಕ್ಕೆ ಸಿದ್ಧವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry