ಮಂಗಳ ಗ್ರಹಕ್ಕೆ 62 ಭಾರತೀಯರು

7

ಮಂಗಳ ಗ್ರಹಕ್ಕೆ 62 ಭಾರತೀಯರು

Published:
Updated:

ಲಂಡನ್‌(ಪಿಟಿಐ): 2024ರ ಹೊತ್ತಿಗೆ ಮಂಗಳ ಗ್ರಹದಲ್ಲಿ ಶಾಶ್ವತ ಮಾನವ ವಸಾಹತು ನಿರ್ಮಿಸುವ ಮಹತ್ವಾಕಾಂಕ್ಷೆ ಯೋಜನೆ ‘ಏಕ­ಮುಖ ಯಾನ’ಕ್ಕೆ ಆಯ್ಕೆಯಾದವರ ಅಂತಿಮ ಪಟ್ಟಿಯಲ್ಲಿ 62 ಭಾರತೀಯರು ಸೇರಿದ್ದಾರೆ.ನೆದರ್‌ಲೆಂಡ್‌ನ ಮಾರ್‍ಸ್ ಒನ್‌ ಸಂಸ್ಥೆ ಈ ಯೋಜನೆ ರೂಪಿ-­ಸಿದ್ದು, ಇದಕ್ಕಾಗಿ ವಿಶ್ವದಾದ್ಯಂತ ಎರಡು ಲಕ್ಷ ಜನ ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ಅಂತಿಮವಾಗಿ 1,058 ಜನ ಆಯ್ಕೆಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry