ಮಂಜು: ವಿಮಾನ ಹಾರಾಟಕ್ಕೆ ಅಡ್ಡಿ

7

ಮಂಜು: ವಿಮಾನ ಹಾರಾಟಕ್ಕೆ ಅಡ್ಡಿ

Published:
Updated:

ನವದೆಹಲಿ (ಪಿಟಿಐ): ಮಂಜು ಕವಿದ ಹಿನ್ನೆಲೆಯಲ್ಲಿ ಸತತ ಎರಡನೆಯ ದಿನವಾದ ಸೋಮವಾರ ಕೂಡ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 122 ವಿಮಾನಗಳ ಹಾರಾಟಕ್ಕೆ ಅಡ್ಡಿಯಾಗಿತ್ತು. 18 ವಿಮಾನಗಳು ಬೇರೆ ಮಾರ್ಗದಲ್ಲಿ ಚಲಿಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry