ಮಂಡೆಲಾಗೆ ಜೀವರಕ್ಷಕ ಮುಂದುವರಿಕೆ

ಶನಿವಾರ, ಜೂಲೈ 20, 2019
22 °C

ಮಂಡೆಲಾಗೆ ಜೀವರಕ್ಷಕ ಮುಂದುವರಿಕೆ

Published:
Updated:

ಜೊಹಾನ್ಸ್‌ಬರ್ಗ್ (ಪಿಟಿಐ): ಪ್ರಮುಖ ಅಂಗಾಂಗಗಳು ಕಾರ್ಯ ನಿರ್ವಹಿಸುತ್ತಿರುವವರೆಗೆ ನೆಲ್ಸನ್ ಮಂಡೆಲಾ ಅವರಿಗೆ ನೀಡಲಾಗಿರುವ ಜೀವ ರಕ್ಷಕ ಮತ್ತು ಕೃತಕ ಉಸಿರಾಟ ವ್ಯವಸ್ಥೆಯನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿರುವುದಾಗಿ ಅವರ ಆಪ್ತ ಸ್ನೇಹಿತ ಡೆನಿಸ್ ಗೋಲ್ಡ್‌ಬರ್ಗ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry