ಭಾನುವಾರ, ಡಿಸೆಂಬರ್ 15, 2019
26 °C

ಮಕ್ಕಳಿಗೆ ಮರು ಜೀವ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕ್ಕಳಿಗೆ ಮರು ಜೀವ...

ನವದೆಹಲಿಯ ಬಿಎಲ್‌ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ 40 ತಜ್ಞ ವೈದ್ಯರ ತಂಡ ಅನೇಕ ತಾಸುಗಳ ಶಸ್ತ್ರಚಿಕಿತ್ಸೆ ನಂತರ ಬೇರ್ಪಡಿಸಿದ ನೈಜೀರಿಯಾದ ಅವಳಿ ಮಕ್ಕಳನ್ನು ಪೋಷಕರು ಸಂತಸದಿಂದ ಮುದ್ದಾಡಿದ ಅಪರೂಪದ ಕ್ಷಣವಿದು. ಅಪರೂಪದಲ್ಲಿಯೇ ಅಪರೂಪ ಎನ್ನಲಾದ ಈ ಅವಳಿ ಮಕ್ಕಳ ಬೆನ್ನೆಲುಬು, ದೊಡ್ಡ ಕರಳು, ಜನನಾಂಗ ಮತ್ತು ಮೂತ್ರದ್ವಾರಗಳು  ಹುಟ್ಟುತ್ತಲೇ ಒಂದೊಕ್ಕೊಂದು ಅಂಟಿಕೊಂಡಿದ್ದವು. ಶಸ್ತ್ರಚಿಕಿತ್ಸೆಯ ನಂತರ ಅವನ್ನು ಬೇರ್ಪಡಿಸಲಾಗಿದ್ದು ಮಕ್ಕಳು ಆರೋಗ್ಯವಾಗಿವೆ 

ಪ್ರತಿಕ್ರಿಯಿಸಿ (+)