ಮಕ್ಕಳ ಆರೈಕೆ ಮಸೂದೆಗೆ ಅಸ್ತು

7

ಮಕ್ಕಳ ಆರೈಕೆ ಮಸೂದೆಗೆ ಅಸ್ತು

Published:
Updated:

ನವದೆಹಲಿ (ಐಎಎನ್ಎಸ್‌): ಮಕ್ಕಳ ಆರೈಕೆ ಮತ್ತು ಶಿಕ್ಷಣ (ಇಸಿಸಿಇ) ಮಸೂದೆಗೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ಅನುಮೋದಿಸಿದೆ.ಮಸೂದೆಯಿಂದ ದೇಶದ 6 ವರ್ಷದ ಒಳಗಿನ ಸುಮಾರು 158.7 ಮಿಲಿಯನ್‌ ಮಕ್ಕಳಿಗೆ ಸಹಾಯ­ವಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಈ ನಿರ್ಧಾರವು, ರಾಷ್ಟ್ರೀಯ ಮತ್ತು ರಾಜ್ಯಮಟ್ಟದಲ್ಲಿ ಸಮಾ­ಲೋಚನೆ­ಗಳನ್ನು ನಡೆಸಿ, ನಂತರ ಮಕ್ಕಳ ಆರೈಕೆ ನೀತಿಯ ಅನು ಷ್ಠಾನ ಹಾಗೂ ಮೇಲ್ವಿಚಾರಣೆಗೆ ಅನುವು ಮಾಡಿಕೊಡುತ್ತದೆ ಎಂದು ಮಸೂದೆ­ಯಲ್ಲಿ ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry