ಬುಧವಾರ, ಅಕ್ಟೋಬರ್ 16, 2019
21 °C

ಮಕ್ಕಳ ಚಲನಚಿತ್ರೋತ್ಸವದಲ್ಲಿ...

Published:
Updated:

ಏಳನೇ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ...

ಅಜಂತ: ಬೆಳಿಗ್ಗೆ 9.30ಕ್ಕೆ

ಪೊಂಟ ಟು ಎನ್‌ಸೊಕು- ಅನಿಮೇಷನ್ ಚಿತ್ರ. (ಜಪಾನ್-12 ನಿಮಿಷ). ದಿ ಜಾಸ್ಮಿನ್ ಬರ್ಡ್ಸ್ (ಸಿರಿಯಾ-69 ನಿಮಿಷ).

ಗೋವರ್ಧನ್: ಬೆಳಿಗ್ಗೆ 9.30ಕ್ಕೆ

ಕಿನ್ನರ ಬಾಲೆ (ಕನ್ನಡ 120 ನಿಮಿಷ)

ನವರಂಗ್: ಬೆಳಿಗ್ಗೆ 9.30ಕ್ಕೆ

ಹೆಜ್ಜೆಗಳು (ಕನ್ನಡ 120 ನಿಮಿಷ)

ಸೇವಾಸದನ: ಬೆಳಿಗ್ಗೆ 9.30ಕ್ಕೆ

ಶುಗರ್ ಲ್ಯಾಂಡ್ (ಇರಾನ್-14 ನಿಮಿಷ). ಎ ಟೈಮ್ ಟು ಲವ್ (ಇರಾನ್-85 ನಿಮಿಷ). ಬೆಳಿಗ್ಗೆ 11.30ಕ್ಕೆ ಫ್ಲೈಟ್ ಆಫ್ ದಿ ಡಕ್ಸ್ (ಇರಾನ್-85 ನಿಮಿಷ).

ಸುಚಿತ್ರ: ಬೆಳಿಗ್ಗೆ 9.30ಕ್ಕೆ ಪರಿಸರ ಚಿತ್ರಗಳ ಉದ್ಘಾಟನೆ. ಬಳಿಕ ಲೀಪ್ ಆಫ್ ಫೇತ್ (ಭಾರತ-ಇಂಗ್ಲಿಷ್-60 ನಿಮಿಷ).

ವೆಂಕಟೇಶ್ವರ ಅವಲಹಳ್ಳಿ: ಬೆಳಿಗ್ಗೆ 9.30ಕ್ಕೆ. ಗುರುಕುಲ (ಕನ್ನಡ 128 ನಿಮಿಷ).

ಬಾಲಭವನ: ಬೆಳಿಗ್ಗೆ 10ಕ್ಕೆ

ಜೋರ್ ಲಗಾ ಕೆ... ಹೈಯಾ (ಭಾರತ-ಹಿಂದಿ-120 ನಿಮಿಷ)

ಮಧ್ಯಾಹ್ನ 12ಕ್ಕೆ ಚಿಂಟು ಸ್ಕೂಲ್ (120 ನಿಮಿಷ) ಮಧ್ಯಾಹ್ನ 2ಕ್ಕೆ ಲಿಟಲ್ ವಾಯ್ಸಸ್ (ಜರ್ಮನಿ-75ನಿಮಿಷ). ಮೀಟ್ಸ್ ದಿ ಎಲಿಫೆಂಟ್ (16 ನಿಮಿಷ), ಮೀಟ್ಸ್ ದಿ ರ‌್ಹಿನೊ (15 ನಿಮಿಷ).

ಕೈಲಾಶ್: ಬೆಳಿಗ್ಗೆ 9.30ಕ್ಕೆ

ನನ್ನ ಗೋಪಾಲ (ಕನ್ನಡ-120 ನಿಮಿಷ). 11.30ಕ್ಕೆ ಎ ಥೌಸಂಡ್ ಟೈಮ್ಸ ಸ್ಟ್ರಾಂಗರ್ (ಸ್ವೀಡನ್-82 ನಿಮಿಷ).

1.30ಕ್ಕೆ ಲವ್ ವಿಥೌಟ್ ಬೌಂಡರಿ (ಚೈನಾ-88 ನಿಮಿಷ). ಕೊಮನೆಕೊ

(ಜಪಾನ್-5 ನಿಮಿಷ). 3ಕ್ಕೆ ದಿ ಅಗ್ಲಿ ಡಕ್ಲಿಂಗ್ (ಜರ್ಮನಿ-75 ನಿಮಿಷ). ಫೈಟಿಂಗ್! ಕಿಡ್ಸ್ ಕಪ್ (ಚೈನಾ-22 ನಿಮಿಷ). ಕಲರ್ಡ್‌ ಪೆನ್ಸಿಲ್ (ಬ್ರೆಜಿಲ್-16 ನಿಮಿಷ).

Post Comments (+)