ಮಗನ ಹತ್ಯೆ: ತಾಯಿ ಅಪರಾಧಿ

7

ಮಗನ ಹತ್ಯೆ: ತಾಯಿ ಅಪರಾಧಿ

Published:
Updated:

ಲಂಡನ್ (ಪಿಟಿಐ) :ಕುರಾನಿನ ಶ್ಲೋಕಗಳನ್ನು ಬಾಯಿಪಾಠ ಮಾಡಲಿಲ್ಲ ಎನ್ನುವ ಕಾರಣಕ್ಕೆ ಮಗನನ್ನು ತೀವ್ರವಾಗಿ ಥಳಿಸಿ, ಆತನ ಸಾವಿಗೆ ಕಾರಣರಾದ ಭಾರತ ಮೂಲದ ತಾಯಿಯನ್ನು ಇಲ್ಲಿನ  `ಕಾರ್ಡಿಫ್ ಕ್ರೌನ್' ನ್ಯಾಯಾಲಯ ಅಪರಾಧಿ ಎಂದು ಹೇಳಿದೆ. ಶಿಕ್ಷೆ ಪ್ರಕಟಣೆಯನ್ನು ಮುಂದೂಡಿದೆ.ತಾಯಿ ಸಾರಾ ಎಜ್, ಸಾಕ್ಷ್ಯ ನಾಶ ಮಾಡಲು ಶವವನ್ನು ಸುಟ್ಟುಹಾಕಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಬಾಲಕನ ತಂದೆ ಯೂಸುಫ್ ಎಜ್ ಅವರನ್ನು ಖುಲಾಸೆ ಮಾಡಿದೆ. ಮಗನನ್ನು ರಕ್ಷಿಸಲು ವಿಫಲರಾದರು ಎಂಬ ಆರೋಪ ಯೂಸುಫ್ ವಿರುದ್ಧ ಇತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry