ಮಗಳ ಮೇಲೆ ಅತ್ಯಾಚಾರ ತಂದೆಗೆ 24 ವರ್ಷ ಜೈಲು

7

ಮಗಳ ಮೇಲೆ ಅತ್ಯಾಚಾರ ತಂದೆಗೆ 24 ವರ್ಷ ಜೈಲು

Published:
Updated:

ಬ್ಯಾಂಕಾಕ್ (ಪಿಟಿಐ): ಆರು ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದ ತಂದೆಗೆ ಇಲ್ಲಿಯ ನ್ಯಾಯಾಲಯವು ವಿಧಿಸಿದ್ದ ನಲವತ್ತೆಂಟೂವರೆ ವರ್ಷಗಳ ಶಿಕ್ಷೆಯನ್ನು  ಕ್ರಿಮಿನಲ್ ನ್ಯಾಯಾಲಯವು 24 ವರ್ಷ ಮೂರು ತಿಂಗಳುಗಳಿಗೆ ಇಳಿಸಿದೆ.ಅಪರಾಧಿ ತಪ್ಪೊಪ್ಪಿಕೊಂಡಿದ್ದರಿಂದ ಜೈಲು ಶಿಕ್ಷೆಯ ಅವಧಿಯನ್ನು ಅರ್ಧಕ್ಕೆ ಇಳಿಸಲಾಗಿದೆ ಎಂದು ಕ್ರಿಮಿನಲ್ ನ್ಯಾಯಾಲಯದ ನ್ಯಾಯಾಧೀಶರು ತಿಳಿಸಿದ್ದಾರೆ.2011ರ ಡಿ.2012 ಜುಲೈವರೆಗಿನ ಅವಧಿಯಲ್ಲಿ ಆರೋಪಿಯು ಮಗಳಿಗೆ ಲೈಂಗಿಕ ಕಿರುಕುಳ ನೀಡಿ ನಾಲ್ಕು ಬಾರಿ ಅತ್ಯಾಚಾರ ಎಸಗಿದ್ದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry