ಮಗುವಿಗೆ ವಿಷ ಉಣಿಸಿ, ದಂಪತಿ ಆತ್ಮಹತ್ಯೆ

7

ಮಗುವಿಗೆ ವಿಷ ಉಣಿಸಿ, ದಂಪತಿ ಆತ್ಮಹತ್ಯೆ

Published:
Updated:

ಮಹಾಲಿಂಗಪುರ(ಬಾಗಲಕೋಟೆ ಜಿಲ್ಲೆ): ಎರಡು ವರ್ಷದ ಮಗುವಿಗೆ ವಿಷ ಉಣಿಸಿ ನಂತರ ತಾವೂ ವಿಷ ಸೇವಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಸಮೀರವಾಡಿ ಸಕ್ಕರೆ ಕಾರ್ಖಾನೆಯ ಕಾರ್ಮಿಕರ ಬಡಾವಣೆಯಲ್ಲಿ ಸೋಮವಾರ ಸಂಜೆ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry