ಭಾನುವಾರ, ಡಿಸೆಂಬರ್ 15, 2019
26 °C
ಚಿತ್ರ ಸ್ವಾರಸ್ಯ

ಮಡಚಿಕೊಳ್ಳುವ ಸಾಮರ್ಥ್ಯದ ಕಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಚಿಕೊಳ್ಳುವ ಸಾಮರ್ಥ್ಯದ ಕಾರು

ಅಗತ್ಯಕ್ಕೆ ತಕ್ಕಂತೆ ಮಡಚಿಕೊಳ್ಳುವ ಸಾಮರ್ಥ್ಯವಿರುವ ವಿದ್ಯುತ್ ಚಾಲಿತ ಕಾರು ಇದು. ದಕ್ಷಿಣ ಕೊರಿಯಾದಲ್ಲಿ ತಯಾರಿಸಲಾಗಿರುವ `ಆರ್ಮಡಿಲ್ಲೊ-ಟಿ' ಎಂಬ ಹೆಸರಿನ ಈ ಪ್ರಾಯೋಗಿಕ ಕಾರು ಸ್ವಯಂಪ್ರೇರಿತವಾಗಿ ನಿಲುಗಡೆ ತಾಣದಲ್ಲಿ ನಿಲ್ಲುತ್ತದೆ. ಮಾತ್ರವಲ್ಲ; ಸರಿ ಸುಮಾರು ಅರ್ಧದಷ್ಟು ಮಡಚಿಕೊಳ್ಳುತ್ತದೆ. ಎರಡು ಆಸನಗಳ ಸಾಮರ್ಥ್ಯದ ಕಾರನ್ನು ಸ್ಮಾರ್ಟ್‌ಫೋನ್ ಮೂಲಕವೂ ನಿಯಂತ್ರಿಸಬಹುದು 

ಪ್ರತಿಕ್ರಿಯಿಸಿ (+)