ಮಂಗಳವಾರ, ಮೇ 18, 2021
22 °C

ಮಡಿಕೇರಿ ಮೇಲ್ ಮಂಜು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಫಿ ನಾಡು ಕೊಡಗಿನಲ್ಲಿ ಈಗ ಮುಂಗಾರು ಮಳೆಯದ್ದೇ ಆರ್ಭಟ. ತುಂತುರು ಮಳೆ ಜನಜೀವನವನ್ನು ಪುಳಕಗೊಳಿಸಿದೆ. ಮಡಿಕೇರಿ ಪಟ್ಟಣದಲ್ಲಿ ಗುರುವಾರ ಬೆಳಿಗ್ಗೆ ಸೂರ್ಯೋದಯ ವೇಳೆ ನೇಸರನ ಕಿರಣಗಳನ್ನು ದಟ್ಟಮಂಜು ಆವರಿಸಿದ್ದ ದೃಶ್ಯ.            ಚಿತ್ರ: ರಂಗಸ್ವಾಮಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.