ಮಡೆ ಮಡೆಸ್ನಾನ: ಸೇವೆಗಾಗಿ ತುದಿಗಾಲಲ್ಲಿ ನಿಂತ ಭಕ್ತರು

7

ಮಡೆ ಮಡೆಸ್ನಾನ: ಸೇವೆಗಾಗಿ ತುದಿಗಾಲಲ್ಲಿ ನಿಂತ ಭಕ್ತರು

Published:
Updated:

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಜಾತ್ರೋತ್ಸವದ ಸ್ಕಂದ ಪಂಚಮಿಯ ದಿನವಾದ ಸೋಮವಾರ 650ಕ್ಕೂ ಅಧಿಕ ಭಕ್ತರು ಮಡೆ ಮಡೆಸ್ನಾನ ಸೇವೆ ಸಲ್ಲಿಸಿದರು.ಸೇವೆ ಸಲ್ಲಿಸಲು ಸರದಿಯಲ್ಲಿ ನಿಂತ ಭಕ್ತರು ಎರಡೂ ಕೈಯನ್ನು ಮೇಲಕ್ಕೆತ್ತಿ ಕೈಜೋಡಿಸಿ ಗಮನ ಸೆಳೆದರು.

ಮಧ್ಯಾಹ್ನದ ಮಹಾಪೂಜೆಯ ಬಳಿಕ, ದೇವಳದ ಹೊರಾಂಗಣದಲ್ಲಿ ಬ್ರಾಹ್ಮಣರ ಅನ್ನಪ್ರಸಾದ ಭೋಜನ ಸ್ವೀಕಾರದ ಬಳಿಕ ಭಕ್ತರು ಉಚ್ಚಿಷ್ಟದ ಮೇಲೆ ಮಡೆ ಮಡೆಸ್ನಾನ ಸೇವೆ ಸಲ್ಲಿಸಿದರು.ಷಷ್ಠಿ ದಿನವಾದ ಮಂಗಳವಾರ ಮಧ್ಯಾಹ್ನ ಕೂಡ ಮಡೆ ಮಡೆಸ್ನಾನ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry