ಸೋಮವಾರ, ಡಿಸೆಂಬರ್ 16, 2019
18 °C

ಮಡೋನಾ ಯೌವನದ ಗುಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡೋನಾ ಯೌವನದ ಗುಟ್ಟು

53ರ ಹರೆಯದ ಮಡೋನಾ ತಮ್ಮ ಯೌವ್ವನದ ಗುಟ್ಟನ್ನು ಲಂಡನ್‌ನಲ್ಲಿ ಬಿಟ್ಟುಕೊಟ್ಟಿದ್ದಾರೆ.ವಯಸ್ಸು ತಮ್ಮ ಮೇಲೆ ಪ್ರಭಾವ ಬೀರದಿರಲು ಕಾರಣವನ್ನೂ ಹೇಳಿದ್ದಾರೆ.  ಜೀವನ ಪ್ರೀತಿ, ಸಂತೋಷ ಮತ್ತು ಪ್ರೇಮ ಇವಿಷ್ಟೂ ಸೌಂದರ್ಯದ ಖನಿಯ ಕೀಲಿಕೈಗಳು ಅಂತ ಮಡೋನ್ನಾ ಹೇಳಿದ್ದಾರೆ.  

ಪ್ರತಿಕ್ರಿಯಿಸಿ (+)