ಮತಾಂತರಕ್ಕೆ ಆರ್‌ಎಸ್‌ಎಸ್ ಸಮ್ಮತಿ ಇಲ್ಲ'

7

ಮತಾಂತರಕ್ಕೆ ಆರ್‌ಎಸ್‌ಎಸ್ ಸಮ್ಮತಿ ಇಲ್ಲ'

Published:
Updated:

ಕೊಚ್ಚಿ (ಪಿಟಿಐ): `ಹಿಂದುತ್ವವು ಮತಾಂತರವನ್ನು ಒಪ್ಪುವುದಿಲ್ಲ' ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಇಲ್ಲಿ ತಿಳಿಸಿದರು. ಮತಾಂತರಗೊಂಡ ಹಿಂದೂಗಳನ್ನು ಮರಳಿ ಮೂಲ ಧರ್ಮಕ್ಕೆ ಕರೆತರಲಾಗುವುದು ಎಂದು ಸಭಾಭವನ ಉದ್ಘಾಟಿಸಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry