ಮತ್ತೆರಡು ಅತ್ಯಾಚಾರ

7

ಮತ್ತೆರಡು ಅತ್ಯಾಚಾರ

Published:
Updated:

 


ಬಾರಾಮತಿ/ ನವದೆಹಲಿ (ಐಎಎನ್‌ಎಸ್) : ರಾಷ್ಟ್ರದಲ್ಲಿ ಮತ್ತೆರಡು ಅತ್ಯಾಚಾರ ಪ್ರಕರಣಗಳು ತಡವಾಗಿ ಬೆಳಕಿಗೆ ಬಂದಿವೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಎಂಟು ವರ್ಷದ ಬಾಲೆಯೊಬ್ಬಳ ಮೇಲೆ ಇಬ್ಬರು ಅಪ್ರಾಪ್ತ ಬಾಲಕರು ಅತ್ಯಾಚಾರ ಎಸಗಿದ್ದಾರೆ.

 

ನವದೆಹಲಿಯ ಸಾಗರ್‌ಪುರದಲ್ಲಿ ಮಹಿಳೆಯೊಬ್ಬರು ನಡೆಸುವ ಪ್ಲೇಸ್ಕೂಲ್‌ನಲ್ಲಿ, ಆಕೆಯ ಪತಿ ಪ್ರಮೋದ್ ಮುತಾಲಿಕ್ (35) ಎಂಬಾತ ಮೂರು ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿರುವ ಆರೋಪಕ್ಕೆ ಗುರಿಯಾಗಿದ್ದಾನೆ. ಮುತಾಲಿಕ್‌ನನ್ನು ಬಂಧಿಸಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry