ಶನಿವಾರ, ನವೆಂಬರ್ 23, 2019
18 °C

ಮತ್ತೆ ಅಲ್ಪ ಕುಸಿದ ಚಿನ್ನ-ಬೆಳ್ಳಿ

Published:
Updated:

ನವದೆಹಲಿ(ಪಿಟಿಐ): ಚಿನ್ನದ ಧಾರಣೆ ಬುಧವಾರ ಮತ್ತೆ ಇಲ್ಲಿ 10 ಗ್ರಾಂಗೆರೂ90ರಷ್ಟು ಕುಸಿದುರೂ26,350ಕ್ಕೆ ಬಂದಿತು. ಬೆಳ್ಳಿ ಬೆಲೆಯೂ ಕೆ.ಜಿಗೆರೂ425ರಷ್ಟು ತಗ್ಗಿರೂ45,700ಕ್ಕೆ ಇಳಿಯಿತು. ಮುಂಬೈ ಚಿನಿವಾರ ಪೇಟೆಯಲ್ಲೂ ಸ್ಟಾಂಡರ್ಡ್ ಚಿನ್ನರೂ220 ಇಳಿಕೆ ಕಂಡುರೂ25,680ರಷ್ಟಾಗಿದೆ. ಬೆಳ್ಳಿ ಮೌಲ್ಯ ಕೆ.ಜಿಗೆ ಮತ್ತೆರೂ875 ಕುಸಿದಿದ್ದುರೂ45,485ಕ್ಕೆ ಜಾರಿದೆ.

ಪ್ರತಿಕ್ರಿಯಿಸಿ (+)