ಬುಧವಾರ, ಏಪ್ರಿಲ್ 14, 2021
24 °C

ಮತ್ತೆ ಒಲಿಂಪಿಕ್ಸ್ ಅರ್ಹತೆ ತಪ್ಪಿಸಿಕೊಂಡ ಸಿನಿಮೋಳ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಮಧ್ಯಮ ದೂರದ ಓಟಗಾರ್ತಿ ಭಾರತದ ಸಿನಿಮೋಳ್ ಪೌಲೋಸ್ ಅವರ ಕೊನೆಯ ಪ್ರಯತ್ನವೂ ಭಗ್ನಗೊಂಡಿದೆ.ಫಿನ್ಲೆಂಡ್‌ನ ಲಾಪಿನ್ಲಾಟಿನಲ್ಲಿ ನಡೆದ ಸಾವೊ ಕ್ರೀಡಾಕೂಟದ ಮಹಿಳೆಯರ 1500 ಮೀ. ಓಟದ ವಿಭಾಗದಲ್ಲಿ ಸಿನಿಮೋಳ್ ಎರಡನೇ ಸ್ಥಾನ ಪಡೆದರು. ಅವರು ಈ ದೂರವನ್ನು 4:10.72 ಸೆಕೆಂಡ್‌ಗಳಲ್ಲಿ ಕ್ರಮಿಸಿದರು.  ಒಲಿಂಪಿಕ್ಸ್‌ನ `ಬಿ~ ದರ್ಜೆ ಅರ್ಹತೆ ಮಟ್ಟದೊಳಗೆ (4:08.    90 ಸೆ.) ತಲುಪಲು ಅವರಿಗೆ ಸಾಧ್ಯವಾಗಲಿಲ್ಲ. ಸ್ಟಾಕ್‌ಹೋಮ್‌ನಲ್ಲಿ ನಡೆದ ಕೂಟದಲ್ಲಿ ಅವರು ಏಳನೇ ಸ್ಥಾನ ಪಡೆದರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.