ಸೋಮವಾರ, ಮಾರ್ಚ್ 8, 2021
25 °C

ಮತ ಚಲಾಯಿಸುವುದು ಪವಿತ್ರ ಕಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತ ಚಲಾಯಿಸುವುದು ಪವಿತ್ರ ಕಾರ್ಯ

ಮತ ಚಲಾಯಿಸುವುದು ಪವಿತ್ರ ಕಾರ್ಯ. ದೇಶದ ಭವಿಷ್ಯದ ದೃಷ್ಟಿಯಿಂದ ಪ್ರತಿಯೊ­ಬ್ಬರೂ ಇದನ್ನು ಆದ್ಯ ಕರ್ತವ್ಯ ಎಂದು ಪರಿಗಣಿಸ­ಬೇಕು. ಮತದಾನ ಮಾಡುವುದರ ಮೂಲಕ ಭವ್ಯ ಭಾರತದ ಶ್ರೇಷ್ಠ ಪ್ರಜಾಪ್ರಭುತ್ವ­ವನ್ನು ಸುಭದ್ರಗೊಳಿಸೋಣ.

–ಕುಂ .ವೀರಭದ್ರಪ್ಪ, ಸಾಹಿತಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.