ಸೋಮವಾರ, ನವೆಂಬರ್ 18, 2019
20 °C

ಮತ ಯಂತ್ರ: ಸುಧಾರಿತ ಆವೃತ್ತಿ

Published:
Updated:

ನವದೆಹಲಿ (ಪಿಟಿಐ):  ಮತಗಳ ದಾಖಲೆ ಇಟ್ಟುಕೊಳ್ಳುವ ವ್ಯಿನ್ಮಾನ ಮತಯಂತ್ರದ ಸುಧಾರಿತ ಆವೃತ್ತಿಗೆ ಅನುಮೋದನೆ ನೀಡಿರುವುದಾಗಿ ಚುನಾವಣಾ ಆಯೋಗವು ಮಂಗಳ ವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಪಕ್ಷಗಳ ಒಪ್ಪಿಗೆ ಸಿಕ್ಕರೆ ಚುನಾವಣೆಗೆ ಈ ಯಂತ್ರಗಳನ್ನು ಬಳಸಬಹುದು. ಕರ್ನಾಟಕದ ಚುನಾವಣೆಯಲ್ಲಿ ಸದ್ಯಕ್ಕೆ ಬಳಸಲಾಗದು' ಎಂದಿದೆ.

ಪ್ರತಿಕ್ರಿಯಿಸಿ (+)