ಮದ್ಯಸೇವನೆಗೆ ವಯಸ್ಸಿನ ಮಿತಿ ಏರಿಕೆ

7

ಮದ್ಯಸೇವನೆಗೆ ವಯಸ್ಸಿನ ಮಿತಿ ಏರಿಕೆ

Published:
Updated:

ಮಾಸ್ಕೋ(ಐಎಎನ್‌ಎಸ್): ರಷ್ಯಾದಲ್ಲಿ ಮದ್ಯ ಸೇವನೆಯ ವಯಸ್ಸಿನ  ನಿರ್ಬಂಧವನ್ನು 18ರಿಂದ 21ಕ್ಕೆ ಹೆಚ್ಚಳ ಮಾಡುವ ಮಸೂದೆಯನ್ನು ರಷ್ಯ ಸಂಸತ್ತಿನ ಕೆಳಮನೆಯಲ್ಲಿ ಮಂಡಿಸಲಾಗಿದ್ದು, ಈ ಮಸೂದೆಯನ್ನು ಅಂಗೀಕರಿಸಲು ಯಾವುದೇ ಕಾಲ ಮಿತಿಯನ್ನು ನಿಗದಿಪಡಿಸಿಲ್ಲ.

 

ರಷ್ಯಾದಲ್ಲಿ ಶೇಕಡಾ 76 ರಷ್ಟು ಜನರು ಮದ್ಯ ಸೇವನೆ ಮಾಡುತ್ತಿದ್ದು, ಪರಿಣಾಮ ಪ್ರತಿ ವರ್ಷ 75 ಸಾವಿರ ಮಂದಿ ಸತ್ತಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry