ಮಧ್ಯಪ್ರದೇಶ: ನಾಲ್ಕು ನ್ಯಾಯಾಧೀಶರ ಅಮಾನತು

7

ಮಧ್ಯಪ್ರದೇಶ: ನಾಲ್ಕು ನ್ಯಾಯಾಧೀಶರ ಅಮಾನತು

Published:
Updated:

ಜಬಲ್‌ಪುರ್, (ಪಿಟಿಐ): ಅನುಚಿತವಾಗಿ ನಡೆದುಕೊಂಡ ಆರೋಪದ ಮೇಲೆ ಕೆಳಹಂತದ ನಾಲ್ವರು ನ್ಯಾಯಾಧೀಶರನ್ನು ಮಧ್ಯಪ್ರದೇಶ ಹೈಕೋರ್ಟ್ ಮಂಗಳವಾರ ಅಮಾನತುಗೊಳಿಸಿದೆ. ಇವರಲ್ಲಿ ಮೂವರು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಮತ್ತು ಒಬ್ಬ ಜೆಎಂಎಫ್‌ಸಿ ನ್ಯಾಯಾಧೀಶರು ಸೇರರಿದ್ದಾರೆ. ‘ತನಿಖೆ ನಡೆಯುವವರೆಗೆ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೈಕೋರ್ಟ್‌ನ ಅಧಿಕಾರಿ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry