ಮನಿ ಮಾತು

7

ಮನಿ ಮಾತು

Published:
Updated:

ಕಳೆದ ದಶಕದ ಆರಂಭದಲ್ಲಿ ಪ್ರತಿಷ್ಠೆ ಸಂಕೇತವಾಗಿದ್ದ ಕ್ರೆಡಿಟ್ ಕಾರ್ಡ್‌ಗಳಿಗೆ ಬೇಡಿಕೆ ಕಡಿಮೆಯಾಗಿದೆ. ಭಾರತದಲ್ಲಿ ಕಳೆದ ವರ್ಷ ಕ್ರೆಡಿಟ್ ಕಾರ್ಡ್ ಹೊಂದಿದ್ದವರ ಸಂಖ್ಯೆಯಲ್ಲಿ ಭಾರಿ (ಶೇ 21) ಕುಸಿತ. 4-5 ಬಗೆ ಕಾರ್ಡ್‌ಗಳಿಗೆ ಬದಲಾಗಿ ಒಂದೋ ಎರಡೋ ಕಾರ್ಡ್ ಸಾಕು ಎನ್ನುವವರ ಸಂಖ್ಯೆ ಹೆಚ್ಚಿದೆ. ಒಂದೇ ಕಾರ್ಡ್ ಸಾಕು ಎನ್ನುವವರೇ ದೇಶದಲ್ಲಿ ಶೇ. 90ರಷ್ಟಿದ್ದಾರೆ.

                                              ====

ಕಳೆದ ಹಣಕಾಸು ವರ್ಷ ಕೇಂದ್ರ ಸರ್ಕಾರಕ್ಕೆ ಒಟ್ಟು ರೂ 4,93,912 ಕೋಟಿ ನೇರ ತೆರಿಗೆ ಸಂಗ್ರಹವಾಗಿದೆ. ಆದರೆ, ಮೊದಲು ರೂ 5.32 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಅಷ್ಟೇ ಅಲ್ಲದೆ ತೆರಿಗೆದಾರರಿಗೆ ರೂ97,158 ಕೋಟಿ (ಹಿಂದಿನ ವರ್ಷಕ್ಕಿಂತ ಶೇ 29 ಅಧಿಕ) ಮರು ಪಾವತಿ ಸಹ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry