ಸೋಮವಾರ, ಮೇ 10, 2021
28 °C

`ಮನಿ, ಹನಿ ಶನಿ'ಗೆ `ಯು' ಅರ್ಹತಾ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಮನಿ, ಹನಿ, ಶನಿ' ಚಿತ್ರ ಸೆನ್ಸಾರ್ ಮಂಡಳಿಯಿಂದ `ಯು' ಅರ್ಹತಾ ಪತ್ರ ಪಡೆದಿದೆ. ಈ ತಿಂಗಳಲ್ಲಿಯೇ ಚಿತ್ರ ತೆರೆ ಕಾಣುವ ನಿರೀಕ್ಷೆ ಇದೆ. ರಾಜೇಶ್ ಮೂರ್ತಿ ನಿರ್ದೇಶನದ ಜತೆಗೆ ಕಥೆ, ಚಿತ್ರಕಥೆ, ಸಂಗೀತ, ಆರು ಹಾಡುಗಳಿಗೆ ಸಾಹಿತ್ಯ ಹೆಣೆಯುವ ಮೂಲಕ ಸಂಕಲನಕಾರರಾಗಿಯೂ ಕೆಲಸ ಮಾಡಿದ್ದಾರೆ.

ವಾಸು ದೀಕ್ಷಿತ್, ಮೋನಿಶ್, ಭಾವನಾ ರಾವ್, ಕಾಂಚನ್ ರಾಂಪ್ರಸಾದ್ ಮೀನಾಕ್ಷಿ ಮತ್ತಿತರರು ತಾರಾಗಣದಲ್ಲಿದ್ದಾರೆ. ಸುಳೇನೆ-ಡವೆ ಜೋನ್ಸ್ ಸಂಗೀತವಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.