ಮನುಕುಲದ ಜೀವಂತ ರಸಕಾವ್ಯ

ಭಾನುವಾರ, ಜೂಲೈ 21, 2019
25 °C

ಮನುಕುಲದ ಜೀವಂತ ರಸಕಾವ್ಯ

Published:
Updated:

ಸಾಹಿತ್ಯದ ಕಾವ್ಯ ಕೃತಿಗಳೆಲ್ಲ ಸಂಭವಿಸಿದ ಘಟನೆಗಳ ನಿರೂಪಣೆಗಳು. ಆದರೆ, ನಮ್ಮ ಕಣ್ಣೆದುರು ಸಂಭವಿಸುವ ಜೀವಂತ ಮಹಾಕಾವ್ಯ- ಒಲಿಂಪಿಕ್ಸ್. ಇಲ್ಲಿ ದೈಹಿಕ ಸಾಮರ್ಥ್ಯದ ಉತ್ತುಂಗದ ಅನಾವರಣ.ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಚೌಕಟ್ಟುಗಳನ್ನು ಮೀರಿ, ದೇಹದೊಂದಿಗೆ ಮನಸ್ಸನ್ನೂ ಹುರಿಗೊಳಿಸಿ ಹೊಮ್ಮುವ ಸಾಧಕರ ಸಾಧನೆಗೆ ಒಲಿಂಪಿಕ್ಸ್ ಮೇರು ವೇದಿಕೆ. ಅಂಥ ಸಾಧಕರ ಕೆಲವು ರೋಚಕ ಕ್ಷಣಗಳ ಚಿತ್ರಪಟ ಇಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry