ಮಂಗಳವಾರ, ನವೆಂಬರ್ 19, 2019
23 °C

ಮರಣದಂಡನೆ ರದ್ಧತಿ?

Published:
Updated:

ನವದೆಹಲಿ (ಪಿಟಿಐ): ಮರಣದಂಡನೆ ಶಿಕ್ಷೆ ರದ್ದುಪಡಿಸಬೇಕೆಂಬ ವಾದಕ್ಕೆ ಭಾರತ ಸೇರಿದಂತೆ ವಿಶ್ವದೆಲ್ಲೆಡೆ 2012ರಲ್ಲಿ ಸ್ವಲ್ಪ ಹಿನ್ನಡೆ ಉಂಟಾಗಿದ್ದರೂ, ಸ್ವಲ್ಪ ಪ್ರಗತಿ ಕಾಣಲಾಗಿದೆ ಎಂದು ಅಮ್ನೆಸ್ಟಿ ಹೇಳಿದೆ.

ಪ್ರತಿಕ್ರಿಯಿಸಿ (+)