ಮರಣೋತ್ತರ ಜ್ಞಾನಪೀಠ ಎಲ್ಲಿದೆ ?

7

ಮರಣೋತ್ತರ ಜ್ಞಾನಪೀಠ ಎಲ್ಲಿದೆ ?

Published:
Updated:

ಜ್ಞಾನ ಪೀಠ ಪ್ರಶಸ್ತಿ ಬರೀ ಬ್ರಾಹ್ಮಣರಿಗೆ ಮಾತ್ರ. ಎನ್ನುವ ಮಾತಿತ್ತು. ಈ ಪ್ರಶಸ್ತಿ ಬೇರೆ ಜಾತಿಯವರಿಗೆ ಇಲ್ಲಾ ಎನ್ನುವಷ್ಟು ಮಾತಾಗಿತ್ತು. (ಕುವೆಂಪು ಅವರನ್ನು ಹೊರತು ಪಡಿಸಿದರೆ ಎಲ್ಲರೂ ಬ್ರಾಹ್ಮಣರೇ.) ಸದ್ಯ ಈ ಬಾರಿ ಬ್ರಾಹ್ಮಣರಿಗೆ ಬಂದಿಲ್ಲ.ಸಾಹಿತಿ ಎಸ್.ಎಲ್. ಭೈರಪ್ಪನವರಿಗೆ ಮರಣೋತ್ತರ ಜ್ಞಾನಪೀಠ ಸಿಗಲಿ ಎನ್ನುವ ನಿಡುಮಾಮಿಡಿ ಸ್ವಾಮೀಜಿಯವರ ಆಲೋಚನೆ ಅತ್ಯಂತ ಅಮಾನವೀಯ ಮತ್ತು ಕೆಟ್ಟ ಆಲೋಚನೆ.  ಜ್ಞಾನಪೀಠ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡುವುದಿಲ್ಲ ಎನ್ನುವ ಪರಿಜ್ಞಾನವಾದರೂ ಈ ಸ್ವಾಮೀಜಿ ಅವರಿಗೆ ಇರಬಾರದೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry