ಮರಳಿ ಬೆಟ್ಟೊನ್‌ಗೆ

ಮಂಗಳವಾರ, ಜೂಲೈ 23, 2019
20 °C

ಮರಳಿ ಬೆಟ್ಟೊನ್‌ಗೆ

Published:
Updated:

ಫ್ರಾನ್ಸ್ ಕಲಾವಿದ ಗಾಯ್ ಲಾರ್ಗೆರೆಟ್ ಅವರು ರಚಿಸಿದ ಕಲಾಕೃತಿಗಳು ಇವು.  `ರೀಟೂರ್ ಎ ಬೆಟ್ಟೊನ್' (ಮರಳಿ ಬೆಟ್ಟೊನ್‌ಗೆ) ಎಂಬ ಶೀರ್ಷಿಕೆಯಲ್ಲಿ ಈ ಕಲಾಕೃತಿಗಳನ್ನು ರೆನ್ಸ್ ನಗರದ ಹೊರವಲಯದಲ್ಲಿರುವ ಬೆಟ್ಟೊನ್‌ನಲ್ಲಿ ಸ್ಥಾಪಿಸಲಾಗಿದೆ. ಸೈಕಲ್ ಮೇಲಿರುವ ಜನರು ತಮ್ಮ ಹಕ್ಕುಗಳಿಗಾಗಿ ನದಿಯ ಒಂದು ದಡದಿಂದ ಮತ್ತೊಂದು ದಡಕ್ಕೆ ವಲಸೆ ಬರುವುದನ್ನು ಈ ಕಲಾಕೃತಿಗಳು ಸೂಚಿಸುತ್ತವೆ -ಎಎಫ್‌ಪಿ ಚಿತ್ರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry