ಮರಳು ಕಲಾಕೃತಿ ಉತ್ಸವಕ್ಕೆ ಪಟ್ನಾಯಕ್

7

ಮರಳು ಕಲಾಕೃತಿ ಉತ್ಸವಕ್ಕೆ ಪಟ್ನಾಯಕ್

Published:
Updated:

ಭುವನೇಶ್ವರ (ಪಿಟಿಐ): ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ಇದೇ 24ರಂದು ನಡೆಯಲಿರುವ ಅಂತರರಾಷ್ಟ್ರೀಯ ಮರಳು ಕಲಾಕೃತಿ ಚಾಂಪಿಯನ್‌ಶಿಪ್ ಉತ್ಸವದಲ್ಲಿ ಸುದರ್ಶನ್ ಪಟ್ನಾಯಕ್ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.ಒಡಿಶಾ ಮೂಲದ ಸುದರ್ಶನ್ ಪಟ್ನಾಯಕ್ ಮರಳು ಕಲಾಕೃತಿಯಲ್ಲಿ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry