ಮರುಬಳಕೆ ಪಾಠ

7
ಪಿಕ್ಚರ್ ಪ್ಯಾಲೆಸ್

ಮರುಬಳಕೆ ಪಾಠ

Published:
Updated:
ಮರುಬಳಕೆ ಪಾಠ

`ರಾಷ್ಟ್ರೀಯ ಮರುಬಳಕೆ ದಿನಾಚರಣೆ' ಅಂಗವಾಗಿ ಬಿಬಿಎಂಪಿ ಮತ್ತು ಐಟಿಸಿ ಪಿಎಸ್‌ಪಿಡಿ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಲಾಮಕ್ಕಳು ಸ್ವಚ್ಛ ಪರಿಸರ ಸಂದೇಶ ಸಾರುವ ನೃತ್ಯಗಳನ್ನು ಪ್ರದರ್ಶಿಸಿದರು.

ಕಸ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸಿದ ಮಕ್ಕಳು ಹಸಿರೆಲೆ, ತರಕಾರಿಗಳ ವೇಷ ತೊಟ್ಟು ಗಮನ ಸೆಳೆದರು. ಬಣ್ಣದ ಕೊಡೆ ಹಿಡಿದ ಬಾಲೆಯದ ನೃತ್ಯ ಇಡೀ ಮೈದಾನವನ್ನು ಆವರಿಸಿ ನೋಡುಗರ ಮನಸೂರೆಗೊಂಡಿತು.

ಚಿತ್ರಗಳು: ಆನಂದ್ ಬಕ್ಷಿ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry