ಮಲಹೊರುವ ಪದ್ಧತಿ ನಿಷೇಧ ಮಸೂದೆಗೆ ಸಂಸತ್ ಅಂಗೀಕಾರ

7

ಮಲಹೊರುವ ಪದ್ಧತಿ ನಿಷೇಧ ಮಸೂದೆಗೆ ಸಂಸತ್ ಅಂಗೀಕಾರ

Published:
Updated:

ನವದೆಹಲಿ(ಐಎಎನ್‌ಎಸ್):  ಒಣ ಶೌಚಾಲಯ ಹಾಗೂ ತಲೆಮೇಲೆ ಮಲಹೊರುವವರ ಪದ್ಧತಿ ನಿಷೇಧಿಸಲು ಮತ್ತು ಈ ಕೆಲಸದಲ್ಲಿ ತೊಡಗಿದವರಿಗೆ ಪುನರ್‌ವಸತಿ ಕಲ್ಪಿಸುವ ಮಸೂದೆಯನ್ನು ಸಂಸತ್ತು ಅಂಗೀಕರಿಸಿದೆ.`ತಲೆ ಮೇಲೆ ಮಲಹೊರುವವರ ನೇಮಕ ನಿಷೇಧ ಹಾಗೂ ಅವರ ಪುನರ್ ವಸತಿ ಮಸೂದೆ -2012' ಅನ್ನು ಶನಿವಾರ ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು.ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವೆ ಕುಮಾರಿ ಶೆಲ್ಜಾ ಮಸೂದೆ ಮಂಡಿಸಿದ್ದರು. ಈ ಮಸೂದೆಯನ್ನು  ಲೋಕಸಭೆ ಶುಕ್ರವಾರ ಅಂಗೀಕರಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry