ಮಲಾಲಾ ಮನೆ ಬಳಿ ಸ್ಫೋಟ: ಮಹಿಳೆ ಸಾವು

7

ಮಲಾಲಾ ಮನೆ ಬಳಿ ಸ್ಫೋಟ: ಮಹಿಳೆ ಸಾವು

Published:
Updated:

ಇಸ್ಲಾಮಾಬಾದ್ (ಪಿಟಿಐ): ಉಗ್ರರ ದಾಳಿಗೆ ಗುರಿಯಾಗಿ ತೀವ್ರವಾಗಿ ಗಾಯಗೊಂಡ ಮಹಿಳಾ ಶಿಕ್ಷಣದ ಹಕ್ಕೊತ್ತಾಯದ ಹೋರಾಟಗಾರ್ತಿ ಮಲಾಲಾ ಯೂಸುಫ್‌ಝಾಯಿ ಮನೆ ಬಳಿ ತಾಲಿಬಾನ್ ಉಗ್ರರು ಮಂಗಳವಾರ ಬಾಂಬ್ ದಾಳಿ ನಡೆಸಿದ್ದಾರೆ. ಇದರಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry