ಮಲಿಕ್ ಶ್ವಾನಗಳಿಗೆ ವಿಷ

7

ಮಲಿಕ್ ಶ್ವಾನಗಳಿಗೆ ವಿಷ

Published:
Updated:

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಮಾಜಿ ಒಳಾಡಳಿತ ಸಚಿವ ರೆಹಮಾನ್ ಮಲಿಕ್ ಅವರು ಜರ್ಮನ್‌ನಿಂದ ಇತ್ತೀಚೆಗೆ 36 ಲಕ್ಷ ರೂಪಾಯಿ ನೀಡಿ ಕೊಂಡು ತಂದಿದ್ದ ಮೂರು ಶ್ವಾನಗಳನ್ನು ವಿಷವಿಕ್ಕಿ ಕೊಲ್ಲಲಾಗಿದೆ.



ಮಲಿಕ್ ಅವರ ಸಿಯಾಲ್‌ಕೋಟ್ ನಿವಾಸದ ಆವರಣದಲ್ಲಿ ಮೂರು ಶ್ವಾನಗಳು ಸತ್ತು ಬಿದ್ದಿದ್ದು, ದುಷ್ಕರ್ಮಿಗಳು ವಿಷ ನೀಡಿ ಕೊಂದಿದ್ದಾರೆ ಎಂದು ಶಂಕಿಸಲಾಗಿದೆ. ಈ ಕುರಿತು ತನಿಖೆ ನಡೆಸಲು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry