ಮಲೇಸಿಯ ಒಕ್ಕೂಟದ ಉದಯ

7

ಮಲೇಸಿಯ ಒಕ್ಕೂಟದ ಉದಯ

Published:
Updated:

ಸೋಮವಾರ, 16–9–1963ಮಲೇಸಿಯ ಒಕ್ಕೂಟದ ಉದಯ


ಕ್ವಾಲಾಲಂಪುರ, ಸೆ. 15– ಸರ್ವತಂತ್ರ ಸ್ವತಂತ್ರ ಪರಮಾಧಿಕಾರದ ಮಲೇಸಿಯಾ ರಾಜ್ಯವು–ಹೊಸ ಏಷ್ಯಾ ರಾಜ್ಯವು–ಇಂದು ಇಲ್ಲಿ ಆಯಕಟ್ಟಿನ ಆಗ್ನೇಯ ಏಷ್ಯಾ ಪ್ರದೇಶದಲ್ಲಿ ರೂಪುಗೊಂಡಿತು. ಥಾಯ್ಲೆಂಡಿನ ದಕ್ಷಿಣ ಗಡಿಯಿಂದ ಸಿಂಗಪುರದವರೆಗೆ, ಸಮುದ್ರದಾಚೆ ಹಾದು ಇಂಡೊನೀಸಿಯದ ಬೋರ್ನಿಯೊ ಗಡಿವರೆಗೆ ವ್ಯಾಪಿಸುವುದು.ಒಂದು ಕೋಟಿ ಮಲಯನರು, ಚೀಣೀಯರು, ಭಾರತೀಯರು, ಯೂರೋಪಿಯನ್ನರು, ಇಬಾನರು, ಮುರುತ್‌್ಸ, ಡ್ಯಾಕ್ಸ್ ಮತ್ತು ಇನ್ನೂ ಅನೇಕ ಬುಡಕಟ್ಟಿನ ಜನರು ಈ ಒಕ್ಕೂಟದ ಪ್ರಜಾಸಂಖ್ಯೆಗೆ ಸೇರಿರುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry