ಮಲ್ಲಿಕಾ ಜೊತೆ ಒಲ್ಲೆ!

7

ಮಲ್ಲಿಕಾ ಜೊತೆ ಒಲ್ಲೆ!

Published:
Updated:

ಸಂಜಯ್ ದತ್‌ಗೆ ತಮ್ಮ ತಂದೆ ಸುನೀಲ್ ದತ್ ನಟಿಸಿದ್ದ ‘ಅಮ್ರಪಾಲಿ’ ಚಿತ್ರದ ರೀಮೇಕ್‌ನಲ್ಲಿ ನಟಿಸುವ ಅವಕಾಶ ಒದಗಿಬಂದಿತ್ತು. ಅದನ್ನು ಪ್ರೀತಿಯಿಂದಲೇ ಒಪ್ಪಿಕೊಂಡ ಸಂಜಯ್, ಚಿತ್ರದ ನಾಯಕಿಯಾಗಿದ್ದ ವೈಜಯಂತಿಮಾಲಾ ಪಾತ್ರವನ್ನು ಮಲ್ಲಿಕಾ ಶೆರಾವತ್ ಮಾಡುತ್ತಿದ್ದಾಳೆ ಎಂದು ಗೊತ್ತಾದ ತಕ್ಷಣ ಚಿತ್ರವನ್ನು ನಿರಾಕರಿಸಿದ್ದಾನೆ.ಕಾರಣ ಕೇಳಿದರೆ, ಮಲ್ಲಿಕಾ ಜೊತೆ ತನಗೆ ಯಾವ ರೀತಿಯ ವೈಯಕ್ತಿಕ ಭಿನ್ನಾಭಿಪ್ರಾಯಗಳಿಲ್ಲ. ಆದರೆ ಆಕೆಗೆ ಆ ಪಾತ್ರಕ್ಕೆ ಜೀವ ತುಂಬುವ ಸಾಮರ್ಥ್ಯವಿಲ್ಲ ಎಂದು ನೇರವಾಗಿ ಸಂಜಯ್ ಆಕ್ಷೇಪಿಸಿದ್ದಾನೆ. ಈ ಮೊದಲು ಮಲ್ಲಿಕಾ ಮತ್ತು ಸಂಜಯ್ ‘ದಮಾಲ್ -2’ ಚಿತ್ರದಲ್ಲಿ ನಟಿಸಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry