ಬುಧವಾರ, ನವೆಂಬರ್ 13, 2019
17 °C

ಮಲ್ಲಿಗೆ ಪರಿಮಳದಲ್ಲಿ ಮಿಂದವರು

Published:
Updated:
ಮಲ್ಲಿಗೆ ಪರಿಮಳದಲ್ಲಿ ಮಿಂದವರು

ದ್ರೌಪದಿ ಕರಗೋತ್ಸವ ಈ ಸಲ ಗ್ರಹಣ ಇದ್ದ ಕಾರಣ ನಿಗದಿತ ದಿನಕ್ಕಿಂತ ಒಂದು ದಿನ ಮುಂಚೆ (ಏ. 24) ನಡೆಯಿತು. ಧರ್ಮರಾಯನ ದೇವಸ್ಥಾನ ನಿಗಿನಿಗಿಸುತ್ತಿತ್ತು. ಎಲ್ಲೆಲ್ಲಿ ನೋಡಿದರೂ ಭಕ್ತರ ದಂಡು. ವಿಧಾನಸಭಾ ಚುನಾವಣೆ ಇನ್ನೇನು ಸಮೀಪಿಸುತ್ತಿರುವುದರಿಂದ ಓಡಾಡುತ್ತಿದ್ದ ರಾಜಕಾರಣಿಗಳಿಗೆ ವಿಶೇಷ ಮರ್ಯಾದೆ. `ಮೆಟ್ರೊ' ಇದುವರೆಗೆ `ಚೆಲ್ಲಿದರು ಮಲ್ಲಿಗೆಯ...' ಹೆಸರಿನಲ್ಲಿ ಕರಗ ಕುರಿತ ಮಾಹಿತಿಯನ್ನು ಹನ್ನೊಂದು ಕಂತುಗಳಲ್ಲಿ ಪ್ರಕಟಿಸಿದೆ ಈಗ ಕರಗದ ವೈಭವವನ್ನು ಚಿತ್ರಗಳ ರೂಪದಲ್ಲಿ ಕಾಣುವ ಅವಕಾಶ.

 

ಪ್ರತಿಕ್ರಿಯಿಸಿ (+)