ಸೋಮವಾರ, ನವೆಂಬರ್ 18, 2019
27 °C

ಮಳವಳ್ಳಿ: 47 ಟಿಪ್ಪರ್‌ಗಳ ವಶ

Published:
Updated:

ಮಳವಳ್ಳಿ:  ನಿಗದಿತ ಸಮಯ ಮೀರಿ ಸಂಚರಿಸುತ್ತಿದ್ದ ಮರಳು ತುಂಬಿದ 47 ಟಿಪ್ಪರ್‌ಗಳನ್ನು ಉಪ ತಹಶೀಲ್ದಾರ್ ಸೋಮಶೇಖರ್ ಹಾಗೂ ಸಿಬ್ಬಂದಿ ಮಂಗಳವಾರ ರಾತ್ರಿ ವಶಪಡಿಸಿಕೊಂಡು, ನಂತರ ಪೊಲೀಸರ ವಶಕ್ಕೆ ಒಪ್ಪಿಸಿದರು.46 ಟಿಪ್ಪರ್‌ಗಳಿಗೆ ತಲಾ 2 ಸಾವಿರ ರೂಪಾಯಿಯಂತೆ ರೂ 92 ಸಾವಿರ ಹಾಗೂ ಒಂದು ಟಿಪ್ಪರ್‌ಗೆ ರೂ 20 ಸಾವಿರ ದಂಡ ವಿಧಿಸಲಾಗಿದೆ.

ಪ್ರತಿಕ್ರಿಯಿಸಿ (+)