ಮಳೆಗಾಗಿ ಮಂತ್ರ...!!!

ಬುಧವಾರ, ಜೂಲೈ 24, 2019
22 °C

ಮಳೆಗಾಗಿ ಮಂತ್ರ...!!!

Published:
Updated:

ಮಳೆಗಾಗಿ ಮಂತ್ರ..

ಅಧಿಕಾರಕಾಗಿ ತಂತ್ರ..

ಇನ್ನೊಬ್ಬರ ವಿರುದ್ಧ ಕುತಂತ್ರ..

ಇಂಥವುಗಳಿಂದಲೇ ನಡೆಸಿದರೆ

ಆಡಳಿತ ಯಂತ್ರ....

ಆಗದಿರುವುದೇ...

ಜನಸಾಮಾನ್ಯರ,

ರೈತರ ಬಾಳು ಅತಂತ್ರ..??!!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry