ಮಳೆ ನೀರು ಸಂಗ್ರಹ ಕಡ್ಡಾಯಕ್ಕೆ ಸೂಚನೆ

ಶನಿವಾರ, ಜೂಲೈ 20, 2019
28 °C

ಮಳೆ ನೀರು ಸಂಗ್ರಹ ಕಡ್ಡಾಯಕ್ಕೆ ಸೂಚನೆ

Published:
Updated:

ಬೆಂಗಳೂರು: ಹೈಕೋರ್ಟ್ ನಿರ್ದೇಶನದಂತೆ ನಗರದ 2,400 ಚದರ ಅಡಿ ಮತ್ತು ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ನಿವೇಶನದ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ಪದ್ಧತಿಯನ್ನು ಆಗಸ್ಟ್ 3ರೊಳಗೆ ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಬೆಂಗಳೂರು ಜಲಮಂಡಳಿ ಸೂಚನೆ ನೀಡಿದೆ.ಜಲಮಂಡಲಿ ಕಾಯ್ದೆ 72 (ಎ) ಅನ್ವಯ ಆಗಸ್ಟ್ 3ರೊಳಗೆ ತಮ್ಮ ಕಟ್ಟಡಗಳಿಗೆ ಮಳೆ ನೀರು ಸಂಗ್ರಹ ಪದ್ಧತಿಯನ್ನು ಅಳವಡಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಇತ್ತೀಚೆಗೆ ಹೈಕೋರ್ಟ್ ಸೂಚಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry