ಗುರುವಾರ , ನವೆಂಬರ್ 21, 2019
26 °C

`ಮಸಾಲೆ ದೋಸೆ!'

Published:
Updated:

`ಮಸಾಲೆ ದೋಸೆ!'

`ಆಕ್ಷೇಪಾರ್ಹ ಚಿತ್ರ: ರಮ್ಯಾ ದೂರು' (ಪ್ರ.ವಾ., ಮಾ. 28).

ಆ ಚಿತ್ರದಲ್ಲಿ `ಆಕ್ಷೇಪಾರ್ಹ'ವಾದದ್ದು ಏನಿದೆ ಎಂದು ನನ್ನಂಥ ದಡ್ಡರಿಗಂತೂ ಅರ್ಥವಾಗಲಿಲ್ಲ! (ಅದರ ಅಪ್ಪನಂಥ ಅಥವಾ ಅವ್ವನಂಥ ಚಿತ್ರಗಳನ್ನು ನೋಡಿದ್ದೇವಲ್ಲವೆ?).

ಏನೇ ಇರಲಿ, `ನೀರ್‌ದೋಸೆ' (ಚಿತ್ರೀಕರಣ ಸಂದರ್ಭದ ಚಿತ್ರ) `ಮಸಾಲೆ ದೋಸೆ'ಯಾಗಿ ಪರಿಣಮಿಸಿರುವುದು ವಿಪರ್ಯಾಸ.

 

ಪ್ರತಿಕ್ರಿಯಿಸಿ (+)