ಮಸೂದೆಗೆ ಪಾಕ್ ಅಧ್ಯಕ್ಷರ ಅಂಕಿತ

ಮಂಗಳವಾರ, ಜೂಲೈ 16, 2019
25 °C

ಮಸೂದೆಗೆ ಪಾಕ್ ಅಧ್ಯಕ್ಷರ ಅಂಕಿತ

Published:
Updated:

ಇಸ್ಲಾಮಾಬಾದ್ (ಪಿಟಿಐ): ಪಾಕ್ ಸಂಸತ್ ಅಂಗೀಕರಿಸಿರುವ ಅಧಿಕಾರಸ್ಥ ಪ್ರಮುಖ ಮುಖಂಡರನ್ನು ನ್ಯಾಯಾಂಗ ನಿಂದನೆ ಆರೋಪ ಪ್ರಕರಣದಿಂದ ಹೊರಗಿಡುವ ಮಸೂದೆಗೆ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅಂಕಿತ ಹಾಕಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry