ಮಹದೇವಪುರ: ವ್ಯಾಪಕ ಭದ್ರತೆ

7

ಮಹದೇವಪುರ: ವ್ಯಾಪಕ ಭದ್ರತೆ

Published:
Updated:

ವೈಟ್‌ಫೀಲ್ಡ್: ಮಹದೇವಪುರ ಠಾಣಾ ವ್ಯಾಪ್ತಿಯ 100 ಮತಗಟ್ಟೆಗಳ ಪೈಕಿ 60 ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗುವುದು ಎಂದು ಮಹದೇವಪುರ ಇನ್ಸ್‌ಪೆಕ್ಟರ್ ನಾಗರಾಜ್ ತಿಳಿಸಿದರು.ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ನಡೆದ ಅರೆಸೇನಾ ಪಡೆಯ ಪಥಸಂಚಲನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಮುಂಜಾಗ್ರತಾ ಕ್ರಮವಾಗಿ 10 ರೌಡಿಗಳನ್ನು ಬಂಧಿಸಿದ್ದು, ಶಾಂತಿಯುತ ಚುನಾವಣೆಗಾಗಿ ಸಾರ್ವಜನಿಕರೊಂದಿಗೆ ಸಭೆ ನಡೆಸಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry