ಮಂಗಳವಾರ, ಜೂನ್ 15, 2021
21 °C

ಮಹಾಬಲ ಮಾರ್ಲ ಮೇಯರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು (ದಕ್ಷಿಣ ಕನ್ನಡ ಜಿಲ್ಲೆ): ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಹೊರಬಿದ್ದು  ವರ್ಷ ಕಳೆದ ಬಳಿಕ, ಆಡಳಿತವು ಜನಪ್ರತಿನಿಧಿಗಳ ಕೈಗೆ ಸಿಕ್ಕಿದೆ. ಪಾಲಿಕೆಯ ಸದಸ್ಯರು ಗುರುವಾರ ಪ್ರಮಾಣ­ವಚನ ಸ್ವೀಕರಿಸಿದರು.ಪಾಲಿಕೆಯ 27ನೇ ಮಹಾಪೌರರಾಗಿ ಕಾಂಗ್ರೆಸ್‌ನ  ಮಹಾಬಲ ಮಾರ್ಲ ಅವರು ಆಯ್ಕೆಯಾದರು. ಬಿಜೆಪಿಯ ತಿಲಕರಾಜ್‌ (20 ಮತ) ಅವರನ್ನು 17 ಮತಗಳ ಅಂತರದಿಂದ ಸೋಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.