ಮಹಾಬೋಧಿ ದೇವಸ್ಥಾನಕ್ಕೆ ನೋಟಿಸ್‌

7

ಮಹಾಬೋಧಿ ದೇವಸ್ಥಾನಕ್ಕೆ ನೋಟಿಸ್‌

Published:
Updated:

ಪಟನಾ (ಐಎಎನ್‌ಎಸ್‌):  ಬೌದ್ಧರ ಪವಿತ್ರ ಧಾರ್ಮಿಕ ಕೇಂದ್ರ  ಬೋಧಗಯಾದ ಮಹಾಬೋಧಿ ದೇವಸ್ಥಾನಕ್ಕೆ ಆದಾಯ ತೆರಿಗೆ ಇಲಾಖೆ ಇದೇ ಮೊದಲ ಬಾರಿಗೆ ನೋಟಿಸ್‌ ನೀಡಿದೆ.

ದೇವಸ್ಥಾನದ ಆಡಳಿತ ಮಂಡಳಿಗೆ ಮಂಗಳವಾರ ನೋಟಿಸ್‌ ಜಾರಿ ಮಾಡಿರುವ ಆದಾಯ ತೆರಿಗೆ ಇಲಾಖೆ , ಆದಾಯ ಮತ್ತು ಖರ್ಚು ವೆಚ್ಚದ ಕುರಿತು ವಿವರ ನೀಡುವಂತೆ ಸೂಚಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry