ಮಹಾಯುದ್ಧದ ಹಿರಿಯ ಯೋಧ ನಿಧನ

ಶನಿವಾರ, ಜೂಲೈ 20, 2019
22 °C

ಮಹಾಯುದ್ಧದ ಹಿರಿಯ ಯೋಧ ನಿಧನ

Published:
Updated:

ಶಿಮ್ಲಾ (ಐಎಎನ್‌ಎಸ್): ಎರಡನೇ ಮಹಾಯುದ್ಧದಲ್ಲಿ ಜರ್ಮನಿ ವಿರುದ್ಧ ಸೆಣೆಸಿದ್ದ ಮಾಜಿ ಯೋಧ ಪಿಯಾರಾ ಸಿಂಗ್ ತಮ್ಮ 106ನೇ ವರ್ಷದಲ್ಲಿ ನಿಧನ ಹೊಂದಿದ್ದಾರೆ.ಕಳೆದ ಕೆಲದಿನಗಳಿಂದ ಅಸ್ವಸ್ಥರಾಗಿದ್ದ ಪಿಯಾರಾ ಸಿಂಗ್, ಉನಾ ಜಿಲ್ಲೆಯ ತಾಕೊಳಿ ಗ್ರಾಮದಲ್ಲಿ ಗುರುವಾರ ನಿಧನ ಹೊಂದಿದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.1906ರಲ್ಲಿ ಜನಿಸಿದ್ದ ಪಿಯಾರಾ, 1930ರಲ್ಲಿ ಬ್ರಿಟಿಷ್ ಸೇನೆಗೆ ಸೇರ್ಪಡೆಯಾಗಿದ್ದರು. ಎರಡನೇ ಮಹಾಯುದ್ಧದಲ್ಲಿ ಜರ್ಮನಿ ವಿರುದ್ಧ ಸೂಡಾನ್‌ನಲ್ಲಿ ಸೆಣೆಸುವಾಗ 7 ಗುಂಡುಗಳು ಇವರ ಮೈಹೊಕ್ಕಿದ್ದವು.

ಪಿಯಾರಾ ಸಿಂಗ್ ಪತ್ನಿ 2009ರಲ್ಲಿ ತನ್ನ 101ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದರು. ಐದು ಪೀಳಿಗೆ ನೋಡಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry