ಮಹಿಳಾ ವಿ.ವಿ.ಕುಲಪತಿ ಆಯ್ಕೆ: ಸಮಿತಿ ರಚನೆ

7

ಮಹಿಳಾ ವಿ.ವಿ.ಕುಲಪತಿ ಆಯ್ಕೆ: ಸಮಿತಿ ರಚನೆ

Published:
Updated:

ಬೆಂಗಳೂರು: ವಿಜಾಪುರ ಮಹಿಳಾ ವಿಶ್ವವಿದ್ಯಾಲಯದ ನೂತನ ಕುಲಪತಿಯ ಆಯ್ಕೆಗೆ ಶೋಧನಾ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ಎಂ.ಕಾವೇರಿ ಯಪ್ಪ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಡಾ.ಈ.ಟಿ.ಪುಟ್ಟಯ್ಯ, ಧಾರವಾಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಸ್.ಕೆ.ಸೈದಾಪುರ ಮತ್ತು ಡಾ.ವಿ.ಎಸ್.ಮೆಹ್ತಾ ಅವರು ಸಮಿತಿಯ ಸದಸ್ಯ ರಾಗಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry